ಕಥೆ, ಕವಿತೆ, ನಾಟಕ ಮೊದಲಾದ ಸಾಹಿತ್ಯ ಚಟುವಟಿಕೆಗಳೊಂದಿಗೆ ಪತ್ರಿಕೋದ್ಯಮದಲ್ಲಿ ಹೆಸರಾಂತ ಬಹುಶ್ರುತ ಪಂಡಿತ ಶಂಕರ ಭಟ್ಟರ ಸವಿನೆನಪಿಗಾಗಿ ವರ್ಷಂಪ್ರತಿ ವಿಜೇತ ಕವನ ಸಂಕಲನಕ್ಕೆ ನೀಡುವ ಪ್ರಶಸ್ತಿಯೇ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ. == ಪ್ರಶಸ್ತಿ ಪಡೆದವರ ವಿವರಗಳು == ೧೯೭೯- ರಾಮದಾಸ - 'ಭಸ್ಮಾಸುರ' ೧೯೮೦- ಶಿವಾನಂದ ಬೇಕಲ - 'ಇನ್ನಾದರೂ ಅರ್ಥವಾಗೋಣ' ೧೯೮೧- ಗುಂಡ್ಮಿ ಚಂದ್ರಶೇಖರ ಐತಾಳ - 'ಸೀಯಾಳ' ೧೯೮೨- ಹೆಚ್ ದುಂಡಿರಾಜ್ - 'ನಮ್ಮ ಗೋಡೆಯ ಹಾಡು' ೧೯೮೩- ಕಮಲ ಹೆಮ್ಮಿಗೆ - ' ವಿಷ ಕನ್ಯೆ' ೧೯೮೪- ಆರ್. ರಾಮಚಂದ್ರ ಪೈ - 'ಕನಸುಗಳೇ ಬನ್ನಿ' ೧೯೮೫- ಜಯರಾಮ ಕಾರಂತ - 'ದಳಗಳು' ೧೯೮೬- ಪೇಜಾವರ ಹರಿಯಪ್ಪ - ' ವ್ಯಕ್ತಿ ಮತ್ತು ವ್ಯಕ್ತ' ೧೯೮೭- ಬಿ. ರಮೇಶ್ ಭಟ್ - 'ಜರಾಸಂಧ' ೧೯೮೮- ನಾ. ಮೊಗಸಾಲೆ - 'ಪ್ರಭವ' ೧೯೮೯- ಎಚ್. ಆರ್. ಅಮರನಾಥ - 'ಹತ್ತರೊಳಗೆ ಹನ್ನೊಂದು' ೧೯೯೦- ಎಂ. ದಿವಾಕರ ರೈ - 'ಚುಕ್ಕಿ ಚೆಲ್ಲುವ ಬೆಳಕು' ೧೯೯೧- ಭದ್ರಪ್ಪ ಶಿ. ಹೆನ್ಲಿ - 'ಸ್ವಗತ ಮತ್ತು ಸಂವಾದ' ೧೯೯೨- ಅಂಶುಮಾಲಿ - 'ಕನ್ಯಾನ' ೧೯೯೩- ಹೆಚ್. ಎಸ್. ಶಿವಸ್ವಾಮಿ - ' ಇದುವರೆಗಿನ ಕವಿತೆಗಳು' ೧೯೯೪- ಅರುಂಧತಿ ರಮೇಶ್ - 'ಪರಾಗಸ್ವರ್ಶಕ್ಕೆ ಕಾದ ಕವನ' ೧೯೯೫- ರಮೇಶ್ ಕೆದಿಲಾಯ - 'ನೋವಿನ ಇತಿಹಾಸ' ೧೯೯೬- ಗೋಪಾಲ ಕೃಷ್ಣ ಹೆಗಡೆ - 'ಹಸೆ ಬಂಟನ ಹಾಡು' ೧೯೯೭- ಸರಸ್ವತಿ - ' ಹೆಣೆದರೆ ಜೇಡನಂತೆ' ೧೯೯೮- ವಿಜಯ ಸುಬ್ಬರಾಜ್ - 'ಈ ತೆರದ ನಿರೀಕ್ಷೆಯಲ್ಲಿ' ೧೯೯೯- ಹೆಚ್. ಎಲ್. ಪುಷ್ಪ - ' ಮರೆತ ಮಾತು' ೨೦೦೦- ಪ್ರೊ. ವಸಂತ ಕುಸ್ಟಗಿ - ' ಕಾಡ ಬೆಳದಿಂಗಳಿನ ಒಂದು ಕವಿತೆ' ೨೦೦೧- ಜಿ. ಕೆ ರವೀಂದ್ರ ಕುಮಾರ್ - ' ಕದವಿಲ್ಲದ ಊರಲ್ಲಿ' ೨೦೦೨- ಡಾ. ಉಪ್ಪಂಗಳ ರಾಮ ಭಟ್ಟ - 'ಪುಕ್ಕದೊಳಗಿನ ಹಕ್ಕಿ' ೨೦೦೩- ಶ್ರೀಮತಿ ಜ್ಯೋತಿ ಗುರುಪ್ರಸಾದ್ - ' ಚುಕ್ಕಿ' ೨೦೦೪- ಡಾ. ಜಯಪ್ರಕಾಶ್ ಮಾವಿನಕುಳಿ - ' ವಿರಹ ಕಡಲು' ೨೦೦೫- ಡಾ. ಚಿತ್ರಶೇಖರ ಕಂಠಿ ಮತ್ತು ಆನಂದ ಖುಗ್ವೇದಿ - ' ಕತ್ತಲೆಯಾನ' ' ನಿನ್ನ ನೆನಪಿಗೊಂದು ನವಿಲಗರಿ' ೨೦೦೬- ಲಕ್ಕೂರ ಆನಂದ ಮತ್ತು ತಾಳ್ತಜೆ ಕೃಷ್ಣ ಭಟ್ - ' ಇಪ್ಪತ್ತರ ಕಲ್ಲಿನ ಮೇಲೆ' ' ಭೀಷ್ಮ ನಿಜ ಚರಿತಂ' ೨೦೦೭- ಬಸವರಾಜ ಹೂಗಾರ - 'ತತ್ರಾಣಿ' ೨೦೦೮- ಶ್ರೀಮತಿ ಹೇಮಾ ವೆಂಕಟ್ - ' ಹುಡುಕುವ ಆಟ' ೨೦೦೯- ಕೆ. ಗೋವಿಂದರಾಜು '- 'ವಾಲ್ಮೀಕಿಯ ಆಯಸ್ಸು,ವ್ಯಾಸನ ಮನಸ್ಸು' ೨೦೧೦- ಸುಕನ್ಯ ಕಳಸ ' ಹೊಲಿಯುವ ಕೈಗಳು' -. ಮತ್ತು ಗೀತಾ ವಸಂತ - 'ಪರಿಮಳದ ಬೀಜ' ೨೦೧೧- ಚಿದಾನಂದ ಸಾಲಿ - ' ರೇ..' ೨೦೧೨- ಎಂ. ಎಸ್. ರುದ್ರೇಶ್ವರ ಸ್ವಾಮಿ - ' ಆ ತೀರದ ಮೋಹ' ೨೦೧೩- ಆರ್. ತಾರಿಣಿ ಶುಭದಾಯಿಣಿ - ' ಪೂರ್ವಭಾಷಿ' ೨೦೧೪- ವಾಸುದೇವ ನಾಡಿಗ್ - 'ನಿನ್ನ ಧ್ಯಾನದ ಹಣತೆ' ೨೦೧೫- ಕಾಜೂರು ಸತೀಶ್ - 'ಗಾಯದ ಹೂವುಗಳು' ೨೦೧೬- ರಾಜೇಂದ್ರ ಪ್ರಸಾದ್ - 'ಲಾವೋನ ಕನಸು' == ಉಲ್ಲೇಖಗಳು == [[ವರ್ಗ:ಕಾವ್ಯ ಪ್ರಶಸ್ತಿಗhttps://.../?=://..///--//48117238.&=&=2ahUKEwiBvbH_3MzhAhUaWysKHS3cDpQQFjAEegQIBhAB&=AOvVaw1Iwfm2203MTaeDyPRDeXpxಳು]] ://.///--//48117238.